Surprise Me!

ಸಂಪುಟ ಪುನಾರಚನೆ ಮುಂದಾದ ಮೈತ್ರಿ ಸರ್ಕಾರ | 6 ಸಚಿವರು ಸ್ಥಾನ ಕಳೆದುಕೊಳ್ಳಲಿದ್ದಾರೆ | Oneindia Kannada

2019-05-27 584 Dailymotion

After Lok Sabha elections 2019 result Karnataka Congress-JD(S) coalition govt all set for reshuffle. Three ministers may drop from Chief Minister H.D.Kumaraswamy cabinet.<br /><br />ಲೋಕಸಭಾ ಚುನಾವಣಾ ಫಲಿತಾಂಶದ ಬಳಿ ಕರ್ನಾಟಕದ ಮೈತ್ರಿ ಸರ್ಕಾರ ಸಂಪುಟ ಪುನಾರಚನೆಗೆ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಒಪ್ಪಿಗೆ ಸಿಕ್ಕಿದರೆ ಬುಧವಾರವೇ ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. 6 ಸಚಿವರು ಸ್ಥಾನ ಕಳೆದುಕೊಳ್ಳಲಿದ್ದಾರೆ

Buy Now on CodeCanyon